ಸಿನಿಮಾ ಸುದ್ದಿ'ವಿಕ್ಟೋರಿಯಾ ಮ್ಯಾನ್ಷನ್' ಚಿತ್ರಕ್ಕಾಗಿ ನಟಿ ಕಾಶಿಮಾ ಹೊಸ ಅವತಾರ!
ಟೆಂಪರ್ ಮತ್ತು ನರೇಶ್ ಕುಮಾರ್ ನಿರ್ದೇಶನದ 'ಸೌತ್ ಇಂಡಿಯನ್ ಹೀರೋ' ಚಿತ್ರದಲ್ಲಿನ ಅಭಿನಯಕ್ಕಾಗಿ ಮೆಚ್ಚುಗೆ ಪಡೆದ ನಟಿ ಕಾಶಿಮಾ ಸದ್ಯ 'ವಿಕ್ಟೋರಿಯಾ ಮ್ಯಾನ್ಷನ್' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರತಂಡದ ಪ್ರಕಾರ, ಈ ಚಿತ್ರವು ಕಾಶಿಮಾರನ್ನು ಹೊಸ ಅವತಾರದಲ್ಲಿ ತೋರಿಸಲಿದೆ.