ವಿದೇಶOscar ಪ್ರಶಸ್ತಿ ವಿಜೇತ Hollywood ನಟನ ಪುತ್ರಿ ಶವವಾಗಿ ಪತ್ತೆ: 34 ವರ್ಷಕ್ಕೆ ಉಸಿರು ನಿಲ್ಲಿಸಿದ ವಿಕ್ಟೋರಿಯಾ!
ಆಸ್ಕರ್ ಪ್ರಶಸ್ತಿ ವಿಜೇತ, ಹಾಲಿವುಡ್ ಸಿನಿಮಾ ಸರಣಿ 'ಮೆನ್ ಇನ್ ಬ್ಲ್ಯಾಕ್'ನ ನಟ ಟಾಮಿ ಲೀ ಜೋನ್ಸ್ ಅವರ ಪುತ್ರಿ ವಿಕ್ಟೋರಿಯಾ ಕಾಫ್ಕಾ ಜೋನ್ಸ್ ಸಾವಿನ ಸುದ್ದಿ ಹೊಸ ವರ್ಷದ ಆಚರಣೆಯಲ್ಲಿದ್ದ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.