ರಾಜ್ಯಘಟನೆಯಲ್ಲಿ ಬಲಿಪಶು ಆದವರ ಪರ ನ್ಯಾಯ ಒದಗಿಸಿ; ಕೆಳ ನ್ಯಾಯಾಲಯಗಳಿಗೆ ಹೈಕೋರ್ಟ್ ಆದೇಶ
ಅಪರಾಧ ಪ್ರಕರಣಗಳಲ್ಲಿ ಜೀವ ಕಳೆದುಕೊಂಡ ಅಥವಾ ಗಾಯಗೊಂಡವರ ಅವಲಂಬಿತರಿಗೆ ಸೂಕ್ತ ಪರಿಹಾರ ನೀಡಲು ಸರಿಯಾದ ಮಾರ್ಗದರ್ಶನ ಹೊರಡಿಸಿ ಎಂದು ರಾಜ್ಯ ಹೈಕೋರ್ಟ್ ಅಧೀನ ನ್ಯಾಯಾಲಯಗಳಿಗೆ ಮತ್ತು ರಾಜ್ಯಾದ್ಯಂತ ಇರುವ ಪಬ್ಲಿಕ್ ಪ್ರಾಸಿಕ್ಯೂಟರ್ ಗಳಿಗೆ ಆದೇಶ ನೀಡಿದೆ.