ದೇಶಪಾಲಕರ ಹೊರಗಿಟ್ಟು ಅತ್ಯಾಚಾರ ಸಂತ್ರಸ್ತೆಯ ಅಂತ್ಯಕ್ರಿಯೆ: ಯುಪಿ ಪೊಲೀಸರ ದುರ್ವರ್ತನೆಯ ವಿರುದ್ಧ ಆಕ್ರೋಶ
ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ದುಷ್ಕರ್ಮಿಗಳ ಕಿರುಕುಳದಿಂದಾಗಿ ಮೃತಪಟ್ಟ ಉತ್ತರಪ್ರದೇಶದ ಹತ್ರಾಸ್'ನ ಗ್ಯಾಂಗ್'ರೇಪ್ ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ಪಾಲಕರ ವಿರೋಧದ ನಡುವೆಯೂ ಉತ್ತರಪ್ರದೇಶ ಪೊಲೀಸರೇ ಆತುರಾತುರವಾಗಿ ನೆರವೇಸಿದ್ದು, ಪೊಲೀಸರ ವರ್ತನೆ ವಿರುದ್ಧ ತೀವ್ರ ಆಕ್ರೋಶಗಳು ವ್ಯಕ್ತವಾಗತೊಡಗಿವೆ.