Vicky Donor

ವಿಕಿ ಡೋನರ್ ಗೆ ಮಗುವಿನ ತಂದೆಯಾಗಿರಲು ಕಾನೂನು ಬದ್ಧ ಹಕ್ಕು ಇಲ್ಲ: ಹೈಕೋರ್ಟ್
42ರ ವಯಸ್ಸಿನ ಮಹಿಳೆಯೊಬ್ಬರಿಗೆ ಆಕೆಯ 5 ವರ್ಷದ ಅವಳಿ ಮಕ್ಕಳನ್ನು ಭೇಟಿ ಮಾಡುವುದಕ್ಕೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಕೋರ್ಟ್ ಈ ಅಭಿಪ್ರಾಯ ಹೇಳಿದೆ.

ವಿಕಿ ಡೋನರ್ ತೆಲುಗು ರೀಮೇಕ್ ನಲ್ಲಿ ಪಲ್ಲವಿ ಸುಭಾಶ್
ಹಿಂದಿಯಲ್ಲಿ ಮಹಾಭಾರತ, ಚಕ್ರವರ್ತಿ ಅಶೋಕ ಸಾಮ್ರಾಟ್ ನಂತಹ ಧಾರಾವಾಹಿಗಳಲ್ಲಿ ನಟಿಸಿರುವ ಪಲ್ಲವಿ ಸುಭಾಶ್ ತೆಲುಗಿಗೆ ರೀಮೇಕ್ ಆಗುತ್ತಿರುವ ವಿಕಿ ಡೋನರ್ ರೀಮೇಕ್ ನಲ್ಲಿ ನಟಿಸುತ್ತಿದ್ದಾರೆ.

