ಜಿಲ್ಲಾ ಸುದ್ದಿವಿವಾದ ಬಗೆಹರಿಸಿ ಇಲ್ಲವೇ ಮಾತೃ ಇಲಾಖೆಗೆ ಹೋಗಿ
ತೂಬರಹಳ್ಳಿಯ ವಿಬ್ಗಯಾರ್ ಸಂಸ್ಥೆ ಮುಂದಿನ ರಸ್ತೆ ಒತ್ತುವರಿ ವಿವಾದವನ್ನು ನ.1 ರೊಳಗೆ ಬಗೆಹರಿಸದಿದ್ದರೆ ನಗರ ಯೋಜನೆಯ ಅಧಿಕಾರಿಯನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ...