ಕ್ರಿಕೆಟ್ವಿರಾಟ್ ಕೊಹ್ಲಿ ಶತಕಕ್ಕೂ ಬ್ರಾಕ್ ಲೆಸ್ನರ್ ಗೂ ಏನು ಸಂಬಂಧ..!, ವಿರಾಟ ರೂಪಕ್ಕೆ ದಂಗಾದ WWE ಸೂಪರ್ ಸ್ಚಾರ್ ಹೇಳಿದ್ದೇನು?
ವಿಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ 3 ಶತಕ ಭಾರಿಸಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಇದೀಗ ಖ್ಯಾತ ರೆಸ್ಲಿಂಗ್ ಪಟು ಬ್ರಾಕ್ ಲೆಸ್ನರ್ ರ ಕಾನೂನು ಸಲಹೆಗಾರ ಟ್ವೀಟ್ ಮಾಡುವ ಮೂಲಕ ಕೊಹ್ಲಿಗೆ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.