ಸಿನಿಮಾ ಸುದ್ದಿಕನ್ನಡದಲ್ಲಿ ಮೊದಲು ಸೆಟ್ಟೇರಿದ ವಾಕ್ಚಿತ್ರದ ನಟಿ ಎಸ್.ಕೆ. ಪದ್ಮಾದೇವಿ ಇನ್ನಿಲ್ಲ
ಕನ್ನಡದಲ್ಲಿ ಸೆಟ್ಟೇರಿದ ಮೊದಲ ವಾಕ್ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ `ಭಕ್ತಧ್ರುವ’(1934) ಚಿತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಎಸ್ ಕೆ ಪದ್ಮಾದೇವಿ ನಿಧನರಾಗಿಅವರಿಗೆ 95 ವರ್ಷ ವಯಸ್ಸಾಗಿತ್ತು