ದೇಶಗಡಿ ಉದ್ವಿಗ್ನತೆ ಮಧ್ಯೆ ಹಿಂದೂ ಮಹಾಸಾಗರದಲ್ಲಿ ಕಂಡ ಯುವಾನ್ ವಾಂಗ್; ನೌಕಾಪಡೆ ಕಂಡು ಹಿಂದಕ್ಕೋದ ಚೀನಾ ಹಡಗು!
ಪೂರ್ವ ಲಡಾಖ್ ಗಡಿಯಲ್ಲಿ ಭಾರತ-ಚೀನಾ ನಡುವೆ ಗಡಿ ಬಿಕ್ಕಟ್ಟು ತಾರಕಕ್ಕೇರಿದೆ. ಈ ನಡುವೆ ಹಿಂದೂ ಮಹಾಸಾಗರದಲ್ಲಿ ಚೀನಾದ ಹಡಗೊಂದು ಕಾಣಿಸಿಕೊಂಡಿದ್ದು ಭಾರತೀಯ ನೌಕಾಪಡೆ ಕಂಡು ಹೆದರಿ ಹಿಂದಕ್ಕೆ ಹೋಗಿದೆ.