verbal spat

IPL 2023: ಲಖನೌ ವಿರುದ್ಧ ಬೆಂಗಳೂರಿಗೆ ಜಯ, ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಮಾತಿನ ಚಕಮಕಿ
ಕ್ರಿಕೆಟ್

IPL 2023: ಲಖನೌ ವಿರುದ್ಧ ಬೆಂಗಳೂರಿಗೆ ಜಯ, ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಮಾತಿನ ಚಕಮಕಿ

ಸೋಮವಾರ ಲಖನೌನಲ್ಲಿ ನಡೆದ ಎರಡು ತಂಡಗಳ ನಡುವಿನ ಪಂದ್ಯದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಲಖನೌ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಮೆಂಟರ್ ಗೌತಮ್ ಗಂಭೀರ್ ನಡುವೆ ಮಾತಿನ ಚಕಮಕಿ ನಡೆಯಿತು.

RCB vs LSG: ಮೈದಾನದಲ್ಲೇ ಜಗಳ; ಕಿಂಗ್ ಕೊಹ್ಲಿಗೆ ಒಂದು ಕೋಟಿ ರೂ. ದಂಡ; ಗಂಭೀರ್ ಕಳೆದುಕೊಂಡಿದ್ದೆಷ್ಟು?
ಕ್ರಿಕೆಟ್

RCB vs LSG: ಮೈದಾನದಲ್ಲೇ ಜಗಳ; ಕಿಂಗ್ ಕೊಹ್ಲಿಗೆ ಒಂದು ಕೋಟಿ ರೂ. ದಂಡ; ಗಂಭೀರ್ ಕಳೆದುಕೊಂಡಿದ್ದೆಷ್ಟು?

ಸೋಮವಾರ ಇಲ್ಲಿ ನಡೆದ ಆರ್‌ಸಿಬಿ vs ಎಲ್‌ಎಸ್‌ಜಿ ಪಂದ್ಯದ ನಂತರ ಮಾತಿನ ಚಕಮಕಿಗಿಳಿದ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ 100ರಷ್ಟು ದಂಡ ವಿಧಿಸಲಾಗಿದೆ. 

ಸುಧಾಕರ್-ರಮೇಶ್ ಕುಮಾರ್ ಹಕ್ಕುಚ್ಯುತಿ ಪ್ರಕರಣ: ವಿಷಾದದೊಂದಿಗೆ ಸುಖಾಂತ್ಯ
ರಾಜಕೀಯ

ಸುಧಾಕರ್-ರಮೇಶ್ ಕುಮಾರ್ ಹಕ್ಕುಚ್ಯುತಿ ಪ್ರಕರಣ: ವಿಷಾದದೊಂದಿಗೆ ಸುಖಾಂತ್ಯ

ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಕೆ.ಆರ್ ರಮೇಶ್ ಕುಮಾರ್ ನಡುವೆ ಮಂಡಿಸಲಾಗಿದ್ದ ಮೂರು ಹಕ್ಕುಚ್ಚುತಿ ಪ್ರಸ್ತಾವಗಳನ್ನು ತೀವ್ರ ವಾದಾ ಪ್ರತಿವಾದಗಳ ನಂತರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೈ ಬಿಟ್ಟಿದ್ದಾರೆ.