ತೆಲಂಗಾಣದ ಪ್ರತಿಪಕ್ಷ ಬಿಆರ್ಎಸ್ಗೆ ತೀವ್ರ ಹಿನ್ನಡೆಯಾಗಿದ್ದು, ಪಕ್ಷದ ಪೆದ್ದಪಲ್ಲೆ(ಎಸ್ಸಿ) ಸಂಸದ ಬಿ ವೆಂಕಟೇಶ್ ನೇತಾ ಅವರು ಮಂಗಳವಾರ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.