Venezuela's Maria Corina Machado

ಮಾರಿಯಾ ಕೊರಿನಾ ಮಚಾದೊ: ಹೋರಾಟಗಾರ್ತಿಗೆ ಒಲಿದ ನೊಬೆಲ್ ಗರಿ; ಸ್ವಘೋಷಿತ ಶಾಂತಿದೂತ ಟ್ರಂಪ್ ದುರಾಸೆ - ನಿರಾಸೆ!
ಸರ್ವಾಧಿಕಾರ ಆಕೆಯನ್ನು ಬೆದರಿಸಿದಾಗಲೂ ಮರಿಯಾ ಹೆದರಿ ಓಡಿ ಹೋಗಲಿಲ್ಲ. ಬದಲಿಗೆ ತನ್ನ ದೇಶದಲ್ಲೇ ಉಳಿದುಕೊಂಡು, ವೆನೆಜುವೆಲಾದ ಜನರಿಗೆ ನಿರಂತರವಾಗಿ ತನ್ನ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ವೆನೆಜುವೆಲಾ ಉಕ್ಕಿನ ಮಹಿಳೆ ಮಾರಿಯಾಗೆ ನೊಬೆಲ್ ಶಾಂತಿ ಪ್ರಶಸ್ತಿ; ಸ್ವಘೋಷಿತ ಶಾಂತಿದೂತ ಟ್ರಂಪ್ಗೆ ಮುಖಭಂಗ
"ಒಂದು ಕಾಲದಲ್ಲಿ ಆಳವಾಗಿ ವಿಭಜಿಸಲ್ಪಟ್ಟಿದ್ದ ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದ್ದಕ್ಕಾಗಿ ಮಾರಿಯಾ ಅವರನ್ನು ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

