ಕೆಜಿಎಫ್ ಕ್ಷೇತ್ರದ ಟಿಕೆಟ್ ವಿಚಾರವಾಗಿ ಭಾನುವಾರ ನಡೆದ ಸಭೆಯಲ್ಲಿ ಕೆಜಿಎಫ್ ಬಿಜೆಪಿ ಪಾಳೇಯದಲ್ಲಿ ಬಿರುಕು ಮುಂದುವರಿದಿದೆ. ಟಿಕೆಟ್ ರೇಸ್ಗೆ ವೇಲು ನಾಯ್ಕ ಎಂಟ್ರಿ ಕೊಡುವುದರೊಂದಿಗೆ ಭಿನ್ನಮತ ಭುಗಿಲೆದ್ದಿದೆ.