ರಾಜ್ಯಇಸ್ರೋ ಅಧ್ಯಕ್ಷ ಕೆ.ಶಿವನ್ ನನಗೆ ಸ್ಫೂರ್ತಿ: ಚಿನ್ನದ ಪದಕ ಪಡೆದ ತರಕಾರಿ ಮಾರುವ ದಂಪತಿ ಪುತ್ರಿ ಲಲಿತಾ
ವ್ಯಾಸಂಗಕ್ಕೆ ಅಡ್ಡಿಯಾದ ಎಲ್ಲಾ ತೊಡಕುಗಳನ್ನು ನಿವಾರಿಸಿಕೊಂಡು ತನ್ನ ಗುರಿ ಸಾಧಿಸಿರುವ ಚಿತ್ರದುರ್ಗದ ಆರ್ ಲಲಿತಾ ಏರೋನಾಟಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ