ರಾಜ್ಯಬಡವರ ಹಸಿವು ನೀಗಿಸಲು ನಿಸ್ವಾರ್ಥ ದಾಸೋಹ: ನಿತ್ಯ ತಾವೇ ಉಪ್ಪಿಟ್ಟು ತಯಾರಿಸಿ ಉಚಿತವಾಗಿ ನೀಡುವ ಕಲಬುರಗಿಯ ಹಿರಿಯ ಜೀವ
ಆಧುನಿಕ ಯುಗದಲ್ಲಿ ನಾನು, ನನ್ನದು ಎಂಬ ಸ್ವಾರ್ಥವೇ ತುಂಬು ತುಳುಕ್ಕಿರುವವರ ಮಧ್ಯೆ ಕಲಬುರಗಿಯಲ್ಲಿರುವ ನಿಸ್ವಾರ್ಥ ಹಿರಿಯ ಜೀವವೊಂದು ಪ್ರತೀನಿತ್ಯ ಬಡವರು, ಭಿಕ್ಷುಕರಿಗೆ ಹೊಟ್ಟೆಯನ್ನು...