ಸಿನಿಮಾ ಸುದ್ದಿ'ವೀರ ಮಹಾದೇವಿ' ಚಿತ್ರದಲ್ಲಿ ಸನ್ನಿ ನಟನೆಗೆ ವಿರೋಧ: ಕಾನೂನು ಕೈಗೆತ್ತಿಕೊಂಡರೆ ಕ್ರಮ- ಸುನೀಲ್ ಕುಮಾರ್
ವೀರ ಮಹಾದೇವಿ ಪಾತ್ರದಲ್ಲಿ ನೀಲಿ ಚಿತ್ರದ ತಾರೆ ಸನ್ನಿ ಲಿಯೋನ್ ನಟಿಸುತ್ತಿರುವುದಕ್ಕೆ ಕನ್ನಡ ಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದ್ದು, ಒಂದು ವೇಳೆ ಕಾನೂನು ಕೈಗೆತ್ತಿಕೊಂಡರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಹೇಳಿದ್ದಾರೆ.