ಸಿನಿಮಾ ಸುದ್ದಿಸಿಂಪಲ್ ಸುನಿ ನಿರ್ದೇಶನದ 'ಒಂದು ಸರಳ ಪ್ರೇಮ ಕಥೆ' ಒಂದು ಸಂಗೀತ ರೊಮ್ಯಾಂಟಿಕ್ ಡ್ರಾಮಾ!
ಸಿಂಪಲ್ ಸುನಿ ನಿರ್ದೇಶನದ 'ಒಂದು ಸರಳ ಪ್ರೇಮ ಕಥೆ' ಸಂಗೀತ ರೊಮ್ಯಾಂಟಿಕ್ ಡ್ರಾಮಾ ಚಿತ್ರವಾಗಿದ್ದು ಸಂಗೀತ ಸಂಯೋಜಕ ವೀರ ಸಮರ್ಥ ಅವರ ಗೀತೆ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಚಿತ್ರಕ್ಕಾಗಿ 8 ಹಾಡುಗಳು ಮತ್ತು ಮೂರು ಬಿಟ್ಸ್ ಗಳಿದ್ದು, ಕೆಲವು ಪೂರ್ಣ-ಉದ್ದದ ಟ್ಯೂನ್ಗಳಾಗಿ ಪ್ರಸ್ತುತಪಡಿಸಲಾಗಿದೆ.