ಚಿಕ್ಕಮಗಳೂರಿನ ಚಿತ್ರಕಲಾ ಮಹಾ ವಿದ್ಯಾಲಯ ವಿದ್ಯಾರ್ಥಿಗಳು 15 ಅಡಿ ಅಗಲ, 20 ಅಡಿ ಎತ್ತರದ ವೀಣಾಪಾಣಿ ಸರಸ್ವತಿ ದೇವಿ ವಿಗ್ರಹವನ್ನು ತಯಾರಿಸಿದ್ದಾರೆ.