VBG Ram G Bill

MGNREGA ಮಸೂದೆ ವಿರುದ್ಧ ಪ್ರತಿಭಟನೆ: 'ಮಹಾತ್ಮ ನನ್ನ ಕುಟುಂಬದವರಲ್ಲ', ಆದರೆ... ಪ್ರಿಯಾಂಕಾ ಆಕ್ಷೇಪ; ರಾಮನ ಹೆಸರು ಸಹಿಸಲ್ಲ ಎಂದ ಬಿಜೆಪಿ!
ಪೂರ್ವಾಗ್ರಹದ ಆಧಾರದ ಮೇಲೆ ಯಾವುದೇ ಕಾನೂನನ್ನು ಜಾರಿಗೊಳಿಸಬಾರದು, ಮನೇಗ್ರಾ ಯೋಜನೆಯನ್ನು ದುರ್ಬಲಗೊಳಿಸುವ ಮಸೂದೆಯನ್ನು ಹಿಂಪಡೆಯಬೇಕು ಎಂದು ಪ್ರಿಯಾಂಕಾ ಗಾಂಧಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

MGNREGA ಬದಲಿಗೆ ಕೇಂದ್ರದ ಹೊಸ ಮಸೂದೆ: ರಾಜ್ಯಗಳ ಮೇಲೆ ಶೇ.40ರಷ್ಟು ಹೊರೆ! ವಿಶೇಷತೆ ಏನು?
ಕೇಂದ್ರ ಸರ್ಕಾರವು MGNREGA ಯೋಜನೆ ಬದಲಿಗೆ ವಿಕಸಿತ್ ಭಾರತ್ - ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಅನ್ನು ಪರಿಚಯಿಸುವ ನಿರೀಕ್ಷೆಯಿದೆ.

