ಜೀವನಶೈಲಿಮನೆಗೆ ಸೌಭಾಗ್ಯ ತರುವ ತುಳಸಿ: ಧನಾಗಮನಕ್ಕಾಗಿ ಪಾಲಿಸಬೇಕಾದ 5 ಮುಖ್ಯ ವಾಸ್ತು ನಿಯಮಗಳು..!
ಮನೆಯಲ್ಲಿ ತುಳಸಿ ಗಿಡ ಇರುವುದರಿಂದ ಧನಾತ್ಮಕ ಶಕ್ತಿ (Positive Energy) ಹೆಚ್ಚುತ್ತದೆ, ಆರೋಗ್ಯ ಸುಧಾರಿಸುತ್ತದೆ ಮತ್ತು ಐಶ್ವರ್ಯ ವೃದ್ಧಿಯಾಗುತ್ತದೆ. ಆದರೆ, ತುಳಸಿ ಗಿಡವನ್ನು ಮನೆಯಲ್ಲಿ ಇಡುವಾಗ ಕೆಲವು ಪ್ರಮುಖ ವಾಸ್ತು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ.