ರಿಶಿವಂಧಿಯಮ್ ಕ್ಷೇತ್ರದ ಡಿಎಂಕೆ ಶಾಸಕ ವಸಂತನ್ ಕಾರ್ತಿಕೇಯನ್ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕು ತಗುಲಿದ ಡಿಎಂಕೆ ಎರಡನೇ ಶಾಸಕರು ಇವರಾಗಿದ್ದು ತಮಿಳುನಾಡಿನ ಮೂವರು ಶಾಸಕರಲ್ಲಿ ಇವರೊಬ್ಬರಾಗಿದ್ದಾರೆ.