ರಾಜ್ಯವಿಶ್ವ ಪರಂಪರೆ ಸಪ್ತಾಹ: ಧಾರವಾಡದ ವರೂರು ಗ್ರಾಮದಲ್ಲಿ 500 ವರ್ಷಗಳ ಹಳೆಯ ದೇವಸ್ಥಾನವನ್ನು ಸ್ವಚ್ಛಗೊಳಿಸಿದ ಗ್ರಾಮಸ್ಥರು!
ಹಲವು ದಶಕಗಳಿಂದ ಹದಗೆಟ್ಟ ಸ್ಥಿತಿಯಲ್ಲಿರುವ 500 ವರ್ಷಗಳ ಹಳೆಯ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲು ಧಾರವಾಡದ ವರೂರು ಗ್ರಾಮಸ್ಥರು ಒಟ್ಟಾಗಿದ್ದಾರೆ. ವಿಶ್ವ ಪರಂಪರೆಯ ದಿನ 2021ರ ಅಂಗವಾಗಿ ಗ್ರಾಮಸ್ಥರು ದೇವಸ್ಥಾನದ ನವೀಕರಣ ಅಥವಾ ಮರುಸ್ಥಾಪನೆ ಕಾರ್ಯವನ್ನು ಭಾಗಶಃ ಮುಗಿಸಿದ್ದಾರೆ.