ಕ್ರಿಕೆಟ್ICC T20I Rankings: ಅಭಿಷೇಕ್ ಶರ್ಮಾ ನಂಬರ್ 2, ವರುಣ್ ಚಕ್ರವರ್ತಿಗೆ 3ನೇ ಸ್ಥಾನ!
ಇತ್ತೀಜಿಗೆ ಸ್ವದೇಶದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಅಭಿಷೇಕ್, ಮುಂಬೈ ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಅತಿ ವೇಗದಲ್ಲಿ 135 ರನ್ ಬಾರಿಸಿದ್ದರು. ಇದರೊಂದಿಗೆ ಟಿ-20 ಬ್ಯಾಟರ್ ಗಳ ಪಟ್ಟಿಯಲ್ಲಿ 38ನೇ ಸ್ಥಾನ ಗಳಿಸಿದ್ದರು