ರಾಜ್ಯಬೀದಿಗೆ ಬಿತ್ತು ಕೌಟುಂಬಿಕ ಕಲಹ: ಶಾಸಕ ಹರೀಶ್ಗೌಡ ಪತ್ನಿಗೆ ಅಶ್ಲೀಲ ಕಮೆಂಟ್; ಜಿ.ಟಿ ದೇವೇಗೌಡ ಅಳಿಯನಿಂದಲೇ ಕೃತ್ಯ!
ಮಾಜಿ ಸಚಿವ ಮತ್ತು ಹಿರಿಯ ಜೆಡಿಎಸ್ ನಾಯಕ ಜಿ ಟಿ ದೇವೇಗೌಡ ಅವರ ಅಳಿಯ ವಿಶ್ವೇಶ್ವರಯ್ಯ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಜಿಟಿ ದೇವೇಗೌಡರ ಕೌಟುಂಬಿಕ ಕಲಹ ಬಹಿರಂಗ ಗೊಂಡಿದೆ.