ಭಕ್ತಿ-ಜ್ಯೋತಿಷ್ಯಮನೆ ಕಟ್ಟಲು, ಭೂಮಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ- ವರಾಹ ಸ್ವಾಮಿ 'ಅಭೀಷ್ಟಸಿದ್ಧಿ ಪೂಜೆ'!
ಕಳೆದುಹೋದ ಭೂಮಿಯನ್ನು ಮರಳಿ ಪಡೆಯಲು ಸಹಾಯವಾಗುತ್ತದೆ. ಇಂತಹ ಆರಾಧನೆಯು ಆರ್ಥಿಕ ಸಮೃದ್ಧಿಯನ್ನು ಸಾಧಿಸಲು ಮತ್ತು ಭೂಮಿಗೆ ಸಂಬಂಧಿಸಿದ ಕಾನೂನು ವಿವಾದಗಳನ್ನು ಬಗೆಹರಿಸಿಕೊಳ್ಳಲು ಸಹ ಪ್ರಯೋಜನಕಾರಿಯಾಗಿದೆ.