Vanangaan

ನಟ ಅರುಣ್ ವಿಜಯ್ ನಟನೆಯ ಸಿನಿಮಾದಲ್ಲಿ ಕೃತಿ ಶೆಟ್ಟಿ ಬದಲಿಗೆ ಕನ್ನಡತಿ ರೋಶನಿ ಪ್ರಕಾಶ್
ಬಾಲಾ ಅವರ ವನಂಗಾನ್ ಇತ್ತೀಚಿನ ದಿನಗಳಲ್ಲಿ ಪಾತ್ರಗಳಿಗೆ ನಟ-ನಟಿಯರ ಬದಲಾವಣೆಯನ್ನು ಮಾಡುತ್ತಲೇ ಇದೆ. ಮೂಲತಃ ಸೂರ್ಯ ನಾಯಕನಾಗಿ ನಟಿಸಬೇಕಿತ್ತು. ಆದರೆ, ಸೂರ್ಯ ಪ್ರಾಜೆಕ್ಟ್ನಿಂದ ನಿರ್ಗಮಿಸಿದ ನಂತರ ನಟ ಅರುಣ್ ವಿಜಯ್ಗೆ ತಂಡಕ್ಕೆ ಸೇರಿಕೊಂಡರು. ಈಗ ನಾಯಕಿಯಾಗಿ ನಟಿಸಬೇಕಿದ್ದ ಕೃತಿ ಶೆಟ್ಟಿ ಅವರನ್ನೂ ಬದಲಾಯಿಸಲಾಗಿದೆಯಂತೆ.

ನಿರ್ದೇಶಕ ಬಾಲ ಅವರ ಮುಂದಿನ 'ವಾನಂಗಾನ್' ಸಿನಿಮಾದಿಂದ ಹೊರನಡೆದ ನಟ ಸೂರ್ಯ
ತಮಿಳು ಸಿನಿಮಾ ನಿರ್ದೇಶಕ ಬಾಲ ಅವರ ಮುಂಬರುವ ಚಿತ್ರ 'ವಾನಂಗಾನ್'ನಿಂದ ನಟ ಸೂರ್ಯ ಹೊರಗುಳಿದಿದ್ದಾರೆ.

