Vamshi Krishna

Firefly Movie Review: ಸಂಬಂಧಗಳಲ್ಲಿ ಬೆಳಕಿನ ಹುಡುಕಾಟ; ಮಾನಸಿಕ ಖಿನ್ನತೆಯಿಂದ ಬಿಡಿಸಿಕೊಳ್ಳುವ ತೊಳಲಾಟ!

ನನ್ನ ಮೊದಲ ಚಿತ್ರ ಕಲಾತ್ಮಕ- ಕಮರ್ಷಿಯಲ್ ಆಗಿರುತ್ತದೆ: ನಿರ್ದೇಶಕ-ನಟ ವಂಶಿ ಕೃಷ್ಣ
ರಾಧಾಕೃಷ್ಣ ರೆಡ್ಡಿ ಅವರ ಮಾಯಾಬಜಾರ್ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ವಂಶಿ ತಮ್ಮ ಸಿನಿಮಾ ಪಯಣ ಆರಂಭಿಸಿದ್ದರು. ಈ ಯುವ ಪ್ರತಿಭೆ ಇದೀಗ ನಿರ್ದೇಶಕರಾಗಿ ಪದಾರ್ಪಣೆ ಮಾಡಲಿದ್ದು, ಚಿತ್ರದಲ್ಲಿ ಅವರು ಪೂರ್ಣ ಪ್ರಮಾಣದ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

