ಭಕ್ತಿ-ಜ್ಯೋತಿಷ್ಯವಾಮನ-ತ್ರಿವಿಕ್ರಮ; ಮಹಾಬಲಿ-ಮಹಾಭಕ್ತ; ಧರ್ಮ ಸಂರಕ್ಷಿಸಲು ಭೂಮಿಗೆ ಬಂದ ಭಗವಂತ; ವಿಷ್ಣುವಿನ 5ನೇ ಅವತಾರದ ಸಂದೇಶವೇನು?
ಪುರಾಣಗಳ ಪ್ರಕಾರ ವಾಮನ ಋಷಿ ಕಶ್ಯಪ ಮತ್ತು ಅದಿತಿಯ ಮಗನಾಗಿ ಜನಿಸಿದನೆಂದು ಹೇಳಲಾಗಿದೆ. ದೇವತೆಗಳ ತಾಯಿಯಾದ ಅದಿತಿ, ತನ್ನ ಪುತ್ರ ದೇವರುಗಳ ಕಳೆದುಹೋದ ಸ್ಥಾನವನ್ನು ಮರಳಿ ಪಡೆಯಲು ವಿಷ್ಣುವನ್ನು ಭಕ್ತಿಯಿಂದ ಪ್ರಾರ್ಥಿಸಿದಳು.