ದೇಶರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿತ: ದೇಶದ ಜನತೆಗೆ ಮೋದಿ ಉತ್ತರಿಸಬೇಕು!
"ನನಗೆ ಎಲ್ಲವೂ ಗೊತ್ತಿದೆ. ಯಾವುದೇ ದೇಶದ ಕರೆನ್ಸಿ ಈ ರೀತಿ ಕುಸಿಯಲು ಸಾಧ್ಯವಿಲ್ಲ..." ಎಂದು ಮೋದಿ ಹೇಳುತ್ತಿದ್ದರು. ಆದರೆ ಇಂದು ಅವರೇ ಪ್ರಧಾನಿಯಾಗಿದ್ದಾರೆ ಮತ್ತು ರೂಪಾಯಿ ಕುಸಿತದ ಎಲ್ಲಾ ದಾಖಲೆಗಳನ್ನು ಮುರಿದಿದೆ.