ರಾಜಕೀಯವಾಲ್ಮೀಕಿ ನಿಗಮ ಹಗರಣ; ಸಚಿವ ಸಂಪುಟಕ್ಕೆ ನಾಗೇಂದ್ರ ಮರುಸೇರ್ಪಡೆ; 'ಕೈ' ಪಾಳಯಕ್ಕೆ ಹೊಸ ಸಂಕಷ್ಟ!
ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಬೇಕು ಅಥವಾ ಅವರು ರಾಜೀನಾಮೆ ನೀಡಬೇಕು; ಇಲ್ಲದಿದ್ದರೆ 10 ದಿನಗಳ ಮುಂಗಾರು ಅಧಿವೇಶನದ ಕಲಾಪ ಸುಗಮವಾಗಿ ನಡೆಯಲು ಬಿಡುವುದಿಲ್ಲ ಎಂದು ಪ್ರತಿಪಕ್ಷ ಬಿಜೆಪಿ ಎಚ್ಚರಿಕೆ ನೀಡಿದೆ.