ಅಂಕಣಗಳುಸರ್ಕಾರದ ಸಂಭ್ರಮದ ಮೇಲೆ ಹಗರಣದ ಕರಿ ನೆರಳು (ಸುದ್ದಿ ವಿಶ್ಲೇಷಣೆ)
ನಡೆದಿರುವುದು ಬಹು ದೊಡ್ಡ ಹಗರಣ. ಆಡಳಿತ ಕಾಂಗ್ರೆಸ್ ಪಕ್ಷದ ಸಂಭ್ರಮವನ್ನೇ ಅದು ಕಸಿಯುತ್ತಾ? ನಿಜಕ್ಕೂ ಆರೋಪಿ ಸ್ಥಾನದಲ್ಲಿರುವವರು ಅಮಾಯಕರಾ? ಸಚಿವರ ಗಮನಕ್ಕೇ ಬರದೇ ಇಂಥದೊಂದು ದೊಡ್ಡ ಮೊತ್ತದ ಹಣದ ಅಕ್ರಮ ವಹಿವಾಟು ನಡೆಯಲು ಸಾಧ್ಯವಾ?