Valmiki Corp scam

ವಾಲ್ಮೀಕಿ ನಿಗಮ ಹಗರಣ: 18 ಖಾತೆ ತೆರೆಯಲು ಸೊಸೈಟಿ ಅಧ್ಯಕ್ಷರ ಖಾತೆಗೆ ಜಮೆಯಾಗಿದ್ದು 68 ಲಕ್ಷ ರೂ.!
ಪ್ರಕರಣದ ನಂ.3 ಆರೋಪಿಯಾಗಿರುವ ಹೈದರಾಬಾದ್ನ ಫಸ್ಟ್ ಫೈನಾನ್ಸ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಸತ್ಯನಾರಾಯಣ ಇಟಕಾರಿ ಅವರು ಶೇ.2ರ ದರದಲ್ಲಿ 68 ಲಕ್ಷ ರೂಪಾಯಿ ಕಮಿಷನ್ ಪಡೆದಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ಸಚಿವರ ಜೊತೆಗೆ ಸಿಎಂ ಸಹ ರಾಜೀನಾಮೆ ನೀಡಲಿ- ಆರ್.ಅಶೋಕ್ ಒತ್ತಾಯ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ವಿಧಾನಸೌಧದಿಂದ ರಾಜಭವನವರೆಗೆ ತೆರಳಿ, ರಾಜ್ಯಪಾಲರಿಗೆ ದೂರು ಸಲ್ಲಿಸಿದರು.

