valentine Day

ಲೂಟಿ ಹೊಡೆತವೂ ತಿಳಿದಿದೆ, ಈ ಡಾಕ್ಟರ್‌ಗೂ ಲವ್ವಾಗಿದೆ: ಒಂದು ಮುತ್ತಿನ ಕತೆಯಲ್ಲಿ ಪ್ರೇಮಿಗೆ ಜಯ ಸಿಗಲಿಲ್ಲ; ಮಂಡ್ಯದ ಭಗ್ನಪ್ರೇಮಿಗೆ ನಮ್ಮ ಸಾಂತ್ವಾನಗಳು!
ಬಿಜೆಪಿಗರು ಶುದ್ಧ 40% ಪ್ರೇಮಿಗಳು, ಶೇ, 40 ಕಮಿಷನ್ ಮೇಲಿನ ಅವರ ಪ್ರೀತಿ ರೋಮಿಯೋ ಜ್ಯುಲಿಯೆಟ್ ಪ್ರೀತಿಗಿಂತಲೂ ಉತ್ಕಟವಾದುದು ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಲೇವಡಿ ಮಾಡಿದೆ.

ಪ್ರೇಮಿಗಳ ದಿನಾಚರಣೆಗಾಗಿ ಕೆಂಪುಡುಗೆಯಲ್ಲಿ ಅಮೃತಾ ಫಡ್ನವೀಸ್ ಸಾಂಗ್; ವಿಡಿಯೋ ವೈರಲ್
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್, ಪ್ರೇಮಿಗಳ ದಿನಾಚರಣೆ ಅಂಗವಾಗಿ ಹಾಡಿರುವ ಹಾಡೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪ್ರೇಮಿಗಳ ದಿನದಂದು ಎಂ.ಜಿ.ರಸ್ತೆ 'ಓಪನ್ ಸ್ಟ್ರೀಟ್'
ನಗರದ ಜನತೆಗೆ ವಾಹನ ದಟ್ಟಣೆ ಕುರಿತು ಹಾಗೂ ಸಾರ್ವಜನಿಕ ವಾಹನ ಬಳಸುವಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರ ಭೂ ಸಾರಿಗೆ ನಿರ್ದೇಶನಾಲಯ ಹತ್ತಾರು ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಪ್ರೇಮಿಗಳ ದಿನದಂದು ನಗರದ ಪ್ರತಿಷ್ಠಿತ ಮಹಾತ್ಮಗಾಂಧಿ...

ಪ್ರೇಮಿಗಳ ಗ್ಯಾಜೆಟ್ ಲೋಕ
ಫೆಬ್ರವರಿ 14ನ್ನು ವಿಶೇಷವಾಗಿ ವ್ಯಾಖಾನಿಸುವ ಅವಶ್ಯಕತೆ ಇಲ್ಲ. 14ಕ್ಕೂ ಅಂದಾಕ್ಷಣ ಪ್ರತಿಯೊಬ್ಬರಿಗೂ ನೆನಪಾಗುವುದು ಪ್ರೇಮಿಗಳ ದಿನಾಚರಣೆ...

