ರಾಜ್ಯಭಾರತದ ಕ್ಷಿಪಣಿಗಳು ಗಡಿ ರಕ್ಷಣೆ ಮಾತ್ರವಲ್ಲ, ವಿಶ್ವದ ಆಕರ್ಷಣೆಯ ಕೇಂದ್ರವೂ ಆಗಿವೆ: ರಾಜನಾಥ್ ಸಿಂಗ್
"ಏರೋ ಇಂಡಿಯಾ ಹೊಲಿಸಲಾಗದಂತಹ ಆದರೆ ಐತಿಹಾಸಿಕವಾದ ಅಪ್ರತಿಮವಾದ ಎತ್ತರವನ್ನು ತಲುಪಿದೆ. ಕಳೆದ ಮೂರು ದಿನಗಳಿಂದ ನಾನೇ ಖುದ್ದಾಗಿ ಹಾಜರಿದ್ದ ಕಾರ್ಯಕ್ರಮದಲ್ಲಿನ ನನ್ನ ಅನುಭವವನ್ನು ಮೂರು ಪದಗಳಲ್ಲಿ ಹೇಳುವುದಾದರೆ ಅದು ಶಕ್ತಿ, ಶಕ್ತಿ ಮತ್ತು ಶಕ್ತಿ ಎಂದು ಹೇಳಿದರು.