ನಟರಾದ ಸಂಪತ್, ಯಶ್ ಶೆಟ್ಟಿ ಅಭಿನಯದ ವಜ್ರಮುನಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಭಾರತ್ ತೊಪಯ್ಯ ನಿರ್ದೇಶಿಸಿದ್ದಾರೆ.