ರಾಜ್ಯ'Greater ಬೆಂಗಳೂರು' ಅಲ್ಲ, 'crater ಬೆಂಗಳೂರು' ನೀಡುತ್ತಿದ್ದೀರಿ: ಡಿಕೆಶಿ ವಿರುದ್ಧ ವಾಜರಹಳ್ಳಿ ನಿವಾಸಿಗಳ ಕಿಡಿ
ಕನಕಪುರ ರೋಡ್ ಚೇಂಜ್ ಮೇಕರ್ ಸಂಸ್ಥೆಯ ಶ್ರೀವತ್ಸ ಅವರು ಮಾತನಾಡಿ, ಉಪ ಮುಖ್ಯಮಂತ್ರಿಗಳು ಗ್ರೇಟರ್ ಬೆಂಗಳೂರು ಮಾಡುವ ಭರವಸೆ ನೀಡಿದ್ದರು. ಆದರೆ, ನಗರದ ರಸ್ತೆಗಳ ಗುಂಡಿಗಳನ್ನು ಸರಿಪಡಿಸಿಲ್ಲ. ರಸ್ತೆಗಳ ಸ್ಥಿತಿ ಹದಗೆಟ್ಟಿವೆ.