Vaikuntha Ekadashi

ವೈಕುಂಠ ಏಕಾದಶಿ ಯಾವಾಗ? ವ್ರತ ಮಹಿಮೆ ಏನು? ಏಕಾದಶಿಯಂದೇ ವೈಕುಂಠ ದ್ವಾರ ತೆರೆಯುವುದೇಕೆ?
ಭಕ್ತಿ-ಜ್ಯೋತಿಷ್ಯ

ವೈಕುಂಠ ಏಕಾದಶಿ ಯಾವಾಗ? ವ್ರತ ಮಹಿಮೆ ಏನು? ಏಕಾದಶಿಯಂದೇ ವೈಕುಂಠ ದ್ವಾರ ತೆರೆಯುವುದೇಕೆ?

ಈ ದಿನದ ಉಪವಾಸದಿಂದ ಜನನ-ಮರಣದ ಬಂಧನದಿಂದ ಮುಕ್ತಿ ಸಿಗುತ್ತದೆ ಮತ್ತು ವಿಷ್ಣುವಿನ ನಿತ್ಯ ನಿವಾಸವಾದ ವೈಕುಂಠ ಧಾಮವನ್ನು ಸೇರಬಹುದು. ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಿ, ಆತ್ಮಾವಲೋಕನ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಇದು ಸೂಕ್ತ ದಿನವಾಗಿದೆ.

Watch | ನನಗೆ ತೊಂದರೆ ಕೊಡುವವರಿಂದ ರಕ್ಷಣೆಗಾಗಿ ಹೋಮ-ಹವನ: DK Shivakumar
ವಿಡಿಯೋ

Watch | ನನಗೆ ತೊಂದರೆ ಕೊಡುವವರಿಂದ ರಕ್ಷಣೆಗಾಗಿ ಹೋಮ-ಹವನ: DK Shivakumar

Watch | ವೈಕುಂಠ ಏಕಾದಶಿ: ತಿರುಪತಿಯಲ್ಲಿ ಚಿನ್ನದ ರಥೋತ್ಸವ
ವಿಡಿಯೋ

Watch | ವೈಕುಂಠ ಏಕಾದಶಿ: ತಿರುಪತಿಯಲ್ಲಿ ಚಿನ್ನದ ರಥೋತ್ಸವ

Watch | ವೈಕುಂಠ ಏಕಾದಶಿ: ಮೋಹಿನಿ ಅಲಂಕಾರ; ಶ್ರೀರಂಗಂ ದೇವಸ್ಥಾನದಲ್ಲಿ ಸಂಭ್ರಮ
ವಿಡಿಯೋ

Watch | ವೈಕುಂಠ ಏಕಾದಶಿ: ಮೋಹಿನಿ ಅಲಂಕಾರ; ಶ್ರೀರಂಗಂ ದೇವಸ್ಥಾನದಲ್ಲಿ ಸಂಭ್ರಮ

ವೈಕುಂಠ ಏಕಾದಶಿ ಅಂದರೇನು? ಅದರ ಮಹತ್ವ ಏನು? ಹೀಗಿದೆ ಒಂದು ಕಥೆ
ಭಕ್ತಿ-ಜ್ಯೋತಿಷ್ಯ

ವೈಕುಂಠ ಏಕಾದಶಿ ಅಂದರೇನು? ಅದರ ಮಹತ್ವ ಏನು? ಹೀಗಿದೆ ಒಂದು ಕಥೆ

ವೈಕುಂಠ ಏಕಾದಶಿ ಸನಾತನ ಧರ್ಮಾನುಯಾಯಿಗಳು ಶ್ರದ್ಧಾ ಭಕ್ತಿಗಳಿಂದ ವಿಷ್ಣುವನ್ನು ಪೂಜಿಸುವ ಮಹತ್ವದ ದಿನ. ಏಕಾದಶಿ ಅಂದರೆ ಹನ್ನೊಂದು ಎಂಬ ಅರ್ಥವಿದೆ. ಒಂದು ತಿಂಗಳಲ್ಲಿ 2 ಏಕಾದಶಿಗಳಿರುತ್ತವೆ.

ವೈಕುಂಠ ಏಕಾದಶಿ ಅಂದರೇನು? ಹೀಗಿದೆ ಒಂದು ಕಥೆ
ಭಕ್ತಿ-ಜ್ಯೋತಿಷ್ಯ

ವೈಕುಂಠ ಏಕಾದಶಿ ಅಂದರೇನು? ಹೀಗಿದೆ ಒಂದು ಕಥೆ

ವೈಕುಂಠ ಏಕಾದಶಿ ಸನಾತನ ಧರ್ಮಾನುಯಾಯಿಗಳು ಶ್ರದ್ಧಾ ಭಕ್ತಿಗಳಿಂದ ವಿಷ್ಣುವನ್ನು ಪೂಜಿಸುವ ಮಹತ್ವದ ದಿನ. ಏಕಾದಶಿ ಅಂದರೆ ಹನ್ನೊಂದು ಎಂಬ ಅರ್ಥವಿದೆ. ಒಂದು ತಿಂಗಳಲ್ಲಿ 2 ಏಕಾದಶಿಗಳಿರುತ್ತವೆ. ಈ ದಿನದಂದು ಉಪವಾಸವಿದ್ದು, ವ್ರತಾಚರಣೆ ಮಾಡುವ ಸಂಪ್ರದಾಯವಿದೆ. ಇನ್ನೂ ಕೆಲವರು ಏಕಾದಶಿಯ ದಿನದಂದು ಮೌನ ವ್ರತಾಚರಣೆ ಮಾಡುತ್ತಾರೆ. 

ಏಕಾದಶಿಗಳಲ್ಲೇ ವಿಶೇಷ ಈ ವೈಕುಂಠ ಏಕಾದಶಿ
ಭಕ್ತಿ-ಜ್ಯೋತಿಷ್ಯ

ಏಕಾದಶಿಗಳಲ್ಲೇ ವಿಶೇಷ ಈ ವೈಕುಂಠ ಏಕಾದಶಿ

ವೈಕುಂಠ ಏಕಾದಶಿ, ಏಕಾದಶಿಗಳಲ್ಲೇ ಅತ್ಯಂತ ಶ್ರೇಷ್ಠವಾದ್ದು. ಧನುರ್ಮಾಸದ ಶುಕ್ಲ ಪಕ್ಷ ಏಕಾದಶಿಯಂದು ಶ್ರೀ ವಿಷ್ಣುವಿನ ವೈಕುಂಠ ದ್ವಾರ ತೆರೆಯುವ ದಿನವಾದ್ದರಿಂದ ಈ ಏಕಾದಶಿ ಶ್ರೇಷ್ಠವಾದದ್ದು ಎಂಬ ನಂಬಿಕೆ.