ರಾಜ್ಯ2019ಕ್ಕೆ ಮುಂಚಿನ ವಾಹನಗಳು ನವೆಂಬರ್ 17ರೊಳಗೆ ಹೈ-ಸೆಕ್ಯುರಿಟಿ ನಂಬರ್ ಪ್ಲೇಟ್ ಹೊಂದಿರಬೇಕು: ಸಾರಿಗೆ ಇಲಾಖೆ ಆದೇಶ
ಏಪ್ರಿಲ್ 1, 2019ಕ್ಕಿಂತ ಮೊದಲು ರಾಜ್ಯದಲ್ಲಿ ನೋಂದಾಯಿಸಲಾದ ಎಲ್ಲಾ ವಾಹನಗಳು ನವೆಂಬರ್ 17 ರೊಳಗೆ ಹೈ-ಸೆಕ್ಯುರಿಟಿ ನೋಂದಣಿ ಪ್ಲೇಟ್ಗಳನ್ನು (HSRP) ಹೊಂದಿರಬೇಕು. ಸಾರಿಗೆ ಇಲಾಖೆ ಆದೇಶ ಸುತ್ತೋಲೆ ಹೊರಡಿಸಿದ್ದು, ಈ ಆದೇಶ ತರುವುದರ ಹಿಂದಿನ ಉದ್ದೇಶ ಎಲ್ಲರ ವಾಹನ ನೋಂದಣಿ ಫಲಕಗಳನ್ನು ಪ್ರಮಾಣೀಕರಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದೆ.