Vachanananda Swamy

ವಚನಾನಂದ ಸ್ವಾಮಿ ವಿರುದ್ಧದ POCSO ಕೇಸ್; ಜಿಲ್ಲಾ ಕೋರ್ಟ್ ತೀರ್ಪು ಮುಂದೂಡಿಕೆ
ರಾಜ್ಯ

ವಚನಾನಂದ ಸ್ವಾಮಿ ವಿರುದ್ಧದ POCSO ಕೇಸ್; ಜಿಲ್ಲಾ ಕೋರ್ಟ್ ತೀರ್ಪು ಮುಂದೂಡಿಕೆ

ಹರಿಹರ ಗ್ರಾಮಾಂತರ ಪೊಲೀಸರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ರದ್ದುಪಡಿಸುವ ಅರ್ಜಿಯ ಕುರಿತು ಜಿಲ್ಲಾ ನ್ಯಾಯಾಲಯ ಜೂನ್ 18ರಂದು ತೀರ್ಪು ಪ್ರಕಟಿಸಬೇಕಿತ್ತು. ಈ ಅರ್ಜಿಯ ವಿಚಾರಣೆ ಜೂನ್ 11ರಂದು ಪೂರ್ಣಗೊಂಡಿತ್ತು.

POCSO case: ಹರಿಹರ ಠಾಣೆಗೆ ವಚನಾನಂದ ಸ್ವಾಮೀಜಿ ಹಾಜರು; DYSP ನೇತೃತ್ವದಲ್ಲಿ ವಿಚಾರಣೆ
ರಾಜ್ಯ

POCSO case: ಹರಿಹರ ಠಾಣೆಗೆ ವಚನಾನಂದ ಸ್ವಾಮೀಜಿ ಹಾಜರು; DYSP ನೇತೃತ್ವದಲ್ಲಿ ವಿಚಾರಣೆ

ಬೆಳಿಗ್ಗೆ 9 ಗಂಟೆಗೆ ಆರಂಭವಾದ ವಿಚಾರಣೆ ಸಂಜೆ 4 ಗಂಟೆಯವರೆಗೆ ಮುಂದುವರೆಯಿತು. ಡಿವೈಎಸ್ಪಿ ಬಸವರಾಜ್ ನೇತೃತ್ವದಲ್ಲಿ ತನಿಖೆ ನಡೆಯಿತು.

ಭಕ್ತರ ಹಣ ದುರುಪಯೋಗ: ವಚನಾನಂದ ಸ್ವಾಮಿ ವಿರುದ್ಧ ಟ್ರಸ್ಟಿ ಬಿ.ಸಿ ಉಮಾಪತಿ ಗಂಭೀರ ಆರೋಪ
ರಾಜ್ಯ

ಭಕ್ತರ ಹಣ ದುರುಪಯೋಗ: ವಚನಾನಂದ ಸ್ವಾಮಿ ವಿರುದ್ಧ ಟ್ರಸ್ಟಿ ಬಿ.ಸಿ ಉಮಾಪತಿ ಗಂಭೀರ ಆರೋಪ

2026 ರ ಹರ ಜಾತ್ರೆಯನ್ನು ಹರಿಹರದಲ್ಲಿ ಆಯೋಜಿಸಿದಾಗ, ವಚನಾನಂದ ಸ್ವಾಮೀಜಿ ಭಕ್ತರು ಮತ್ತು ಇತರ ಹಲವಾರು ಸಂಸ್ಥೆಗಳಿಂದ ಉತ್ಸವದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳನ್ನು ಪಡೆದಿದ್ದಾರೆ, ಆದರೆ ಇದನ್ನು ಟ್ರಸ್ಟ್ ಅಥವಾ ಆಡಳಿತ ಮಂಡಳಿಯ ಗಮನಕ್ಕೆ ತಂದಿಲ್ಲ.