ರಾಜ್ಯಹರಿಹರ ಮಠದಲ್ಲಿ ದೌರ್ಜನ್ಯ-ಕಿರುಕುಳ ಆರೋಪ: ಮಕ್ಕಳು-ಸಿಬ್ಬಂದಿಗಳ ವಿಚಾರಣೆ ನಡೆಸಿದ CWC; ವಚನಾನಂದ ಶ್ರೀಗಳಿಗೆ ಕಂಟಕ ಶುರು?
ದಾವಣಗೆರೆ ಮಕ್ಕಳ ಕಲ್ಯಾಣ ಸಮಿತಿಗೆ ಬಂದಿದ್ದ ಮಕ್ಕಳ ದೂರುಗಳ ಆಧಾರದ ಮೇಲೆ ಸಿಡಬ್ಲ್ಯೂಸಿ ಅಧ್ಯಕ್ಷೆ ಮಂಜುಳಾ ಮಹೇಶ್ ನೇತೃತ್ವದ ತಂಡ ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ತಂಡದಲ್ಲಿ ಮಹಿಳಾ ಸಿಬ್ಬಂದಿ, ಪುರುಷ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದ್ದರು.