ದೇಶ'ಅತ್ಯಂತ ಸೂಕ್ಷ್ಮ ವಿಚಾರ': ಸಾರ್ವಜನಿಕವಾಗಿ ಕೋವಿಡ್-19 ಲಸಿಕಾ ದತ್ತಾಂಶ ಹಂಚಿಕೆ ಬೇಡ: ರಾಜ್ಯಸರ್ಕಾರಗಳಿಗೆ ಕೇಂದ್ರ ಸೂಚನೆ
ಕೋವಿಡ್-19 ಲಸಿಕೆ ದಾಸ್ತಾನು ಮತ್ತು ಎಲೆಕ್ಟ್ರಾನಿಕ್ ಲಸಿಕೆ ಗುಪ್ತಚರ ಜಾಲ (Electronic Vaccine Intelligence-ಇವಿನ್) ವ್ಯವಸ್ಥೆಯ ದತ್ತಾಂಶಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಹಂಚಿಕೊಳ್ಳದಂತೆ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳಿಗೆ ಪತ್ರ ಬರೆದಿದೆ.