Vaccine shortage

ಅನುಪಯುಕ್ತ ಹೇಳಿಕೆ, ಜನರಲ್ಲಿ ಆತಂಕ ಮೂಡಿಸುವ ಕೆಲಸ: ಲಸಿಕೆ ಕೊರತೆ ಆರೋಪ ಬಗ್ಗೆ ಆರೋಗ್ಯ ಸಚಿವ ಮಾಂಡವಿಯ ಸ್ಪಷ್ಟನೆ
ದೇಶದಲ್ಲಿ ಲಸಿಕೆಯ ಕೊರತೆಯ ನಿರಾಕರಣೆಯನ್ನು ನೂತನ ಆರೋಗ್ಯ ಸಚಿವರೂ ಮುಂದುವರೆಸಿದ್ದಾರೆ.

ರಾಜ್ಯಗಳಲ್ಲಿ 1.82 ಕೋಟಿ ಡೋಸ್ ಲಸಿಕೆ, ಇನ್ನೂ ನಾಲ್ಕು ಲಕ್ಷ ಲಸಿಕೆ ಶೀಘ್ರವೇ ಲಭ್ಯ: ಕೇಂದ್ರ
ರಾಜ್ಯಗಳ ಬಳಿ 1.82 ಕೋಟಿ ಡೋಸ್ ಲಸಿಕೆ ಇದ್ದು ಇನ್ನೂ ನಾಲ್ಕು ಲಕ್ಷ ಡೋಸ್ ಲಸಿಕೆ ಮೂರು ದಿನಗಳಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಮೋದಿ ವಿದೇಶದಿಂದ ವ್ಯಾಕ್ಸಿನೇಷನ್ ತರಿಸಿ ಕೊರತೆ ನೀಗಿಸಲಿ: ಸಿದ್ದರಾಮಯ್ಯ
ದೇಶಕ್ಕೆ ಅಗತ್ಯವಿರುವಷ್ಟು 1.5 ರಿಂದ 2 ಕೋಟಿ ವ್ಯಾಕ್ಸಿನೇಷನ್ ಇಲ್ಲ. ವ್ಯಾಕ್ಸಿನೇಷನ್ ಕೊರತೆ ಇದೆ. ಪ್ರಧಾನಿ ಮೋದಿ ವಿದೇಶದಿಂದ ವ್ಯಾಕ್ಸಿನೇಷನ್ ತರಿಸಿ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ವ್ಯಾಕ್ಸಿನೇಷನ್ ಹಾಕಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕೇಂದ್ರವು ಲಸಿಕೆಯನ್ನು ಅಪಹರಿಸುತ್ತಿದೆ, ನಾವು 18-45 ವಯೋಮಾನದವರಿಗೆ ಲಸಿಕೆ ನೀಡಲು ಸಾಧ್ಯವಿಲ್ಲ: ಕಾಂಗ್ರೆಸ್ ಆಡಳಿತದ 4 ರಾಜ್ಯಗಳ ಹೇಳಿಕೆ
ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಾಡಳಿತವಿರುವ ನಾಲ್ಕು ರಾಜ್ಯಗಳು ಕೇಂದ್ರ ಸರ್ಕಾರವು ಲಸಿಕೆ ದಾಸ್ತಾನುಗಳನ್ನು ಉತ್ಪಾದಕರಿಂದ "ಅಪಹರಿಸುತ್ತಿವೆ" ಎಂದು ಗಂಭೀರ ಆರೋಪ ಮಾಡಿದ್ದು ಮೇ 1 ರಿಂದ 18-45 ವರ್ಷದೊಳಗಿನವರನ್ನೂ ಒಳಗೊಂಡು ಲಸಿಕೆ ಅಭಿಯಾನ ಪ್ರಾರಂಭಿಸಲು ತಮಗೆ ಸಾಧ್ಯವಾಗುತ್ತದ಼್ಎಯೆ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.

