ವಾಣಿಜ್ಯಲಸಿಕೆ ಬಂದ ನಂತರ ಭಾರತದಲ್ಲಿ ಕೊರೋನಾ ದುರ್ಬಲವಾಗುತ್ತದೆಯೇ: ಇದು ಗೂಗಲ್ ಸರ್ಚ್ ನಲ್ಲಿ ಭಾರತೀಯರು ಕೇಳುವ ಟಾಪ್ ಪ್ರಶ್ನೆ!
ಕೊರೋನಾಗೆ ಲಸಿಕೆ ಬಂದ ನಳಿಕ ಭಾರತದಲ್ಲಿ ಕೊರೋನಾ ಹಾವಳಿ ಕಡಿಮೆಯಾಗುವುದೆ? ಇದು ಜೂನ್ ನಲ್ಲಿ ಕೋವಿಡ್ ಗೆ ಸಂಬಂಧಿಸಿ ಭಾರತದಲ್ಲಿಅತಿ ಹೆಚ್ಚು ಜನ ಗೂಗಲ್ ಮಾಡಿರುವ ಪ್ರಶ್ನೆ! ಗೂಗಲ್ ಸರ್ಚ್ ಪ್ರಕಾರ ಮೇಗೆ ಹೋಲಿಸಿದರೆ ಕೊರೋನಾ ಕುರಿತ ಒಟ್ಟಾರೆ ಹುಡುಕಾಟ ಜೂನ್ ನಲ್ಲಿ ಕಡಿಮೆಯಾಗಿದೆ.