ದೇಶಡಿಜಿಟಲ್ ಪ್ರಕ್ರಿಯೆ ಹೊರತಾಗಿಯೂ ಒಟ್ಟಾರೆ ಲಸಿಕೆ ಫಲಾನುಭವಿಗಳ ಪೈಕಿ ಶೇ.78ರಷ್ಟು ಮಂದಿಗೆ 'ಆನ್ ಸೈಟ್ ವ್ಯಾಕ್ಸಿನೇಷನ್'!
ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಕನಸಿನ ಯೋಜನೆಯಡಿಯಲ್ಲೇ ಲಸಕೆ ಅಭಿಯಾನದಲ್ಲೂ ಸರ್ಕಾರ ಡಿಜಿಟಲ್ ಪ್ರಕ್ರಿಯೆ ಆರಂಭಿಸಿತ್ತು. ಆದರೆ ಪ್ರಸ್ತುತ ಲಸಿಕೆ ಪಡೆದೆರುವ ಒಟ್ಟಾರೆ ಫಲಾನುಭವಿಗಳ ಪೈಕಿ ಶೇ.78ರಷ್ಟು ಮಂದಿ ಆನ್ ಸೈಟ್ ನೋಂದಣಿ ಮೂಲಕ ಲಸಿಕೆ ಪಡೆದಿದ್ದಾರೆ.