ದೇಶಲಸಿಕೆ ವೆಚ್ಚದ ಬಜೆಟ್'' ನಿಧಿ ಬಳಕೆ ಮಾಡುವುದಕ್ಕೆ ತಡೆಯಾಗುವುದಿಲ್ಲ: ಹಣಕಾಸು ಸಚಿವಾಲಯ
ಲಸಿಕೆಗಾಗಿ ಕೇಂದ್ರ ಬಜೆಟ್-2022 ರಲ್ಲಿ 35,000 ಕೋಟಿ ರೂಪಾಯಿ ಖರ್ಚು ಮಾಡುತ್ತಿರುವುದು ಕೇಂದ್ರ ಸರ್ಕಾರವನ್ನು ಕೋವಿಡ್-19 ಲಸಿಕೆ ಖರೀದಿಸುವ ಅನುದಾನದ ಬಳಕೆಗೆ ಯಾವುದೇ ರೀತಿಯಲ್ಲೂ ತಡೆಯೊಡ್ಡುವುದಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ.