ದೇಶಪಾಸ್ ಪೋರ್ಟ್ ಸಂಖ್ಯೆಯನ್ನು ಲಸಿಕೆ ಪ್ರಮಾಣಪತ್ರ ಜೊತೆಗೆ ಜೋಡಿಸಿ, ವಿದೇಶಕ್ಕೆ ಸುಲಭವಾಗಿ ಪ್ರಯಾಣಿಸಿ!
ಸರ್ಕಾರದ ಕೋವಿನ್ ಪೋರ್ಟಲ್ ನಲ್ಲಿ ಬಳಕೆದಾರರು ತಮ್ಮ ಲಸಿಕೆ ಪ್ರಮಾಣಪತ್ರಗಳನ್ನು ಪಾಸ್ ಪೋರ್ಟ್ ಜೊತೆ ಸಂಪರ್ಕಿಸಿ ಪ್ರಯಾಣ ಮಾಡಬಹುದು. ಪಾರ್ಸ್ ಪೋರ್ಟ್ ಸಂಖ್ಯೆಯನ್ನು ಲಸಿಕೆ ಪ್ರಮಾಣಪತ್ರದ ಜೊತೆಗೆ ಅಪ್ ಡೇಟ್ ಮಾಡಿಕೊಳ್ಳಬಹುದು ಎಂದು ಆರೋಗ್ಯ ಸೇತು ಆಪ್ ಟ್ವೀಟ್ ಮಾಡಿದೆ.