ರಾಜ್ಯಬೆಂಗಳೂರಿನಲ್ಲಿ ಕೊರೋನಾ ಪತ್ತೆ: ನರ್ಸರಿ, ಐದನೇ ತರಗತಿವರೆಗಿನ ಶಾಲೆಗಳಿಗೆ ರಜೆ ಸಾರಿದ ಸರ್ಕಾರ
ರಾಜ್ಯದ ಮೊದಲ್ ಕೊರೋನಾ ಸೋಂಕು ಪ್ರಕರಣ ಬೆಂಗಳೂರಿನಲ್ಲಿ ಪತ್ತೆಯಾಗಿರುವ ಹಿನ್ನೆಲೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯ ನರ್ಸರಿ, ಪೂರ್ವ ಪ್ರಾಥಮಿಕ ಹಾಗೂ ಐದನೇ ತರಗತಿ ವರೆಗಿನ ಪ್ರಾಥಮಿಕ ಶಾಲೆಗಳಿಗೆ ಮುಂದಿನ ಆದೇಶದವರೆಗೆ ರಜೆ ಸಾರಿ ಸರ್ಕಾರ ಆದೇಶಿಸಿದೆ.