ದೇಶರಜಾ ಪೀಠಗಳನ್ನು ಹೆಚ್ಚಿಸಿ, ವಿಚಾರಣೆಗೆ ಬರುವ ವಿಷಯಗಳ ವರ್ಗ ಹೆಚ್ಚಿಸುವಂತೆ ಸಿಜೆಐಗೆ ಎಸ್ಸಿಬಿಎ ಮನವಿ
ರಜಾ ಪೀಠಗಳ ಸಂಖ್ಯೆಯನ್ನು ಹೆಚ್ಚಿಸಿ ಮತ್ತು ವಿರಾಮದ ಸಮಯದಲ್ಲಿ ವಿಚಾರಣೆಗೆ ಬರಬಹುದಾದ ವಿಷಯಗಳ ವರ್ಗವನ್ನು ವಿಸ್ತರಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್(ಎಸ್ಸಿಬಿಎ) ಮಂಗಳವಾರ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರಿಗೆ ಪತ್ರ ಬರೆದಿದೆ.