ದೇಶಎಎಪಿಯ ರಾಘವ್ ಚಡ್ಡಾಗೆ ಹಿನ್ನಡೆ: ನಿಮ್ಮ ಅರ್ಹತೆಗೆ ಮೀರಿದ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಕೋರ್ಟ್ ಆದೇಶ!
ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ತಮ್ಮ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಬೇಕಾಗುತ್ತದೆ. ರಾಘವ್ ಚಡ್ಡಾ ಬಂಗಲೆಯನ್ನು ಖಾಲಿ ಮಾಡದಂತೆ ರಾಜ್ಯಸಭಾ ಸಚಿವಾಲಯಕ್ಕೆ ಸೂಚಿಸಿದ್ದ ಮಧ್ಯಂತರ ಆದೇಶವನ್ನು ಪಟಿಯಾಲ ಹೌಸ್ ಕೋರ್ಟ್ ಹಿಂಪಡೆದಿದೆ.