ದೇಶ19ನೇ ವಾರ್ಷಿಕೋತ್ಸವ: ದೂರುಗಳ ಹೆಚ್ಚಳ ಮಧ್ಯೆ ಸಿಬ್ಬಂದಿ ಕೊರತೆ ಎದುರಿಸುತ್ತಿರುವ RTI
ಆರ್ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ನೇತೃತ್ವದ ಸಿವಿಲ್ ಸೊಸೈಟಿ ಗ್ರೂಪ್ ಸತಾರ್ಕ್ ನಾಗ್ರಿಕ್ ಸಂಘಟನೆಯು ಪ್ರಸ್ತುತಪಡಿಸಿದ ಅಂಕಿಅಂಶಗಳ ಪ್ರಕಾರ, ಜೂನ್ 30 ರ ಹೊತ್ತಿಗೆ ದೇಶಾದ್ಯಂತ 29 ಮಾಹಿತಿ ಆಯೋಗಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ.